ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯವನ್ನೂ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯ ಐದೂ ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ನ್ಯೂಜಿಲ್ಯಾಂಡ್ ತವರಿನಲ್ಲೇ ವೈಟ್‌ವಾಶ್ ಅನುಭವಿಸಿ ಮುಖಭಂಗಕ್ಕೆ ಗುರಿಯಾಗಿದೆ.<br /><br />India has managed to win the 5th and the final t20 match against New Zealand. By this, India for the first has whitewashed a t20 series in New Zealand